ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ ಬುಧವಾರ ಸಂಜೆ 7 ರಲ್ಲಿ ಮುಕ್ತಾಯವಾಗಿದ್ದು, ಬರೋಬ್ಬರಿ 2.43 ಕೋಟಿ ಹಣ ಸಂಗ್ರಹವಾಗಿದೆ.
ದೀಪಾವಳಿ ಸಡಗರ, ಮಾದಪ್ಪನಿಗೆ ಆದಾಯ ಭರಪೂರ: 27 ದಿನಕ್ಕೆ ಕೋಟಿಕೋಟಿ ಸಂಗ್ರಹ - DIWALI MADAPPAS INCOME INCREASE
ದೀಪಾವಳಿ ಹಿನ್ನೆಲೆಯಲ್ಲಿ ಮಾದಪ್ಪನಿಗೆ ಭರಪೂರ ಆದಾಯ ಬಂದಿದೆ. 27 ದಿನಗಳಲ್ಲಿ 2,43,65,775 ರೂ ಸಂಗ್ರಹವಾಗಿದೆ.
ದೀಪಾವಳಿ ಸಡಗರ, ಮಾದಪ್ಪನಿಗೆ ಆದಾಯ ಭರಪೂರ: 27 ದಿನಕ್ಕೆ ಕೋಟಿಕೋಟಿ ಸಂಗ್ರಹ (ETV Bharat)
Published : Nov 20, 2024, 8:48 PM IST
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಇಂದು ಬೆಳಗ್ಗೆ 6.30 ರಲ್ಲಿ ಆರಂಭಗೊಂಡು ಸಂಜೆ 7 ರಲ್ಲಿ ಮುಕ್ತಾಯವಾಗಿದ್ದು, 27 ದಿನಗಳಿಗೆ 2,43,65,775
ರೂ. ಸಂಗ್ರಹವಾಗಿದೆ.