ಕರ್ನಾಟಕ

karnataka

ETV Bharat / photos

ಸೀಮಂತ ಸಂಭ್ರಮದಲ್ಲಿ ನಟಿ ಅದಿತಿ ಪ್ರಭುದೇವ - Aditi Prabhudeva baby shower

ಕನ್ನಡ ಚಿತ್ರರಂಗದ ನಟಿ ಅದಿತಿ ಪ್ರಭುದೇವ ಹೊಸ ವರ್ಷದಂದು ತಾವು ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಸೀಮಂತ ಶಾಸ್ತ್ರ ನಡೆದಿದ್ದು, ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

By ETV Bharat Karnataka Team

Published : Feb 20, 2024, 1:56 PM IST

ನಟಿ ಅದಿತಿ ಪ್ರಭುದೇವ.
ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ ಅದಿತಿ - ಯಶಸ್ ದಂಪತಿ.
ಇತ್ತೀಚೆಗೆ ಸೀಮಂತ ಶಾಸ್ತ್ರ ನೆರವೇರಿದೆ.
ಸುಂದರ ಫೋಟೋಗಳನ್ನು ಹಂಚಿಕೊಂಡ ಅದಿತಿ ಪ್ರಭುದೇವ.
ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡ ಚಿತ್ರಗಳಿವು.
ಅಭಿಮಾನಿಗಳಿಂದ ಮೆಚ್ಚುಗೆ.
2022ರ ನವೆಂಬರ್‌ನಲ್ಲಿ ಉದ್ಯಮಿ ಯಶಸ್‌ ಜೊತೆ ಹಸೆಮಣೆ ಏರಿದ ಅದಿತಿ.
2024ರ ಮೊದಲ ದಿನ ಗುಡ್​ ನ್ಯೂಸ್ ಹಂಚಿಕೊಂಡ ಚೆಲುವೆ.
ಸೋಷಿಯಲ್​ ಮೀಡಿಯಾದಲ್ಲಿ "ನಾನು‌ ಐದು ತಿಂಗಳ ಗರ್ಭಿಣಿ. ಈ ವರ್ಷ ಅಮ್ಮ ಆಗಲಿದ್ದೇನೆ" ಎಂದು ಬರೆದುಕೊಂಡ ನಟಿ.
ಅಭಿಮಾನಿಗಳಿಂದ ಶುಭ ಹಾರೈಕೆ.
ಅದಿತಿ ಪ್ರಭುದೇವ.
ಅದಿತಿ - ಯಶಸ್ ದಂಪತಿ.
ಅದಿತಿ ಪ್ರಭುದೇವ.
ಅದಿತಿ - ಯಶಸ್ ದಂಪತಿ.
ಅದಿತಿ ಪ್ರಭುದೇವ.
ಅದಿತಿ ಪ್ರಭುದೇವ.

ABOUT THE AUTHOR

...view details