ಕರ್ನಾಟಕ

karnataka

ETV Bharat / videos

ಕರಡಿಗೆ ಹೆದರಿ ಓಡಿತು ಹುಲಿ..! ವಿಡಿಯೋ

By

Published : Jun 12, 2022, 3:32 PM IST

ಉಮಾರಿಯಾ: ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದಿಂದ ಅಚ್ಚರಿಯ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಕರಡಿಯೊಂದು ಹುಲಿಯನ್ನು ಅಟ್ಟಿಸಿಕೊಂಡು ಹೋಗಿದೆ. ಕರಡಿಯನ್ನು ಕಂಡು ಹುಲಿ ಬೆದರಿ ಓಡಿಹೋಗಿದೆ. ಪ್ರವಾಸಿಗರೊಬ್ಬರು ಇದನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್​ ಆಗಿದೆ.

ABOUT THE AUTHOR

...view details