ಕರ್ನಾಟಕ

karnataka

ETV Bharat / videos

ಇದು ಟೈಗರ್ಸ್​​ ಸೃಷ್ಟಿಸಿರೋ ಥ್ರಿಲ್ಲರ್​​​​​ ಗಣೇಶ... ಹುಬ್ಬಳ್ಳಿಯಲ್ಲೊಂದು ವಿಸ್ಮಯ ಲೋಕ! - ಆರ್​ ಕೆ ಟೈಗರ್ಸ್

By

Published : Sep 15, 2019, 11:47 PM IST

ಗಣೇಶ ಹಬ್ಬಕ್ಕೆ ಬೆಲ್ಲದ ಗಣೇಶ, ಕಬ್ಬಿನ ಗಣೇಶ, ಹಣ್ಣಿನ ಗಣೇಶ ಹೀಗೆ ತರಹೇವಾರಿ ಗಣೇಶ ಮೂರ್ತಿಗಳನ್ನ ಮಾಡಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ. ಆದರೆ ಈ ಗಣೇಶ ಕೊಂಚ ಭಿನ್ನ. ಗಣೇಶನನ್ನ ಇರಿಸಿರುವ ಸ್ಥಳ, ಮಾಡಿರುವ ಅಲಂಕಾರ ಎಲ್ಲವೂ ಭಿನ್ನ. ಇವನು ಸಸ್ಪೆನ್ಸ್​ ಕೊಡೋ ಥ್ರಿಲ್ಲರ್​ ಗಣೇಶ.

ABOUT THE AUTHOR

...view details