ಕರ್ನಾಟಕ

karnataka

ETV Bharat / videos

ನೋಡಿ: ಗಾಳಿಯ ರಭಸಕ್ಕೆ ಮೇಲಕ್ಕೆ ಹಾರುತ್ತಿದ್ದ ಜೋಗದ ಜಲಧಾರೆ! - Wonderful creation at the world famous Jog Falls

By

Published : Jun 13, 2022, 6:15 PM IST

ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿಂದು ಕೌತುಕ ಸೃಷ್ಟಿಯಾಗಿತ್ತು. ಜಲಪಾತದಿಂದ ಕಳಕ್ಕೆ ಧುಮುಕುವ ನೀರು ಕೆಳಗೆ ಬೀಳದೆ ಮೇಲಕ್ಕೆ ಹಾರುತ್ತಿತ್ತು. ಈ ಅಪರೂಪದ ದೃಶ್ಯವನ್ನು ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಜೋಗದ ರಾಜ, ರಾಣಿ, ರೋರರ್, ರಾಕೆಟ್ ಜಲಧಾರೆ ಗಾಳಿಯ ರಭಸಕ್ಕೆ ಮೇಲಕ್ಕೆ ಹಾರುತ್ತಿತ್ತು.

For All Latest Updates

TAGGED:

ABOUT THE AUTHOR

...view details