ಕರ್ನಾಟಕ

karnataka

ETV Bharat / videos

ಹೃದಯ ವಿದ್ರಾವಕ ವಿಡಿಯೋ: ಆಟವಾಡ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ - CCTV Footage Of Jaipur Dog Bites

By

Published : May 27, 2022, 7:41 PM IST

ಜೈಪುರ್(ರಾಜಸ್ಥಾನ): ಮನೆಯ ಮುಂದೆ ಆಟವಾಡುತ್ತಿದ್ದ 9 ವರ್ಷದ ಬಾಲಕನೊಬ್ಬನ ಮೇಲೆ ಬೀದಿ ನಾಯಿಗಳು ಭೀಕರವಾಗಿ ದಾಳಿ ನಡೆಸಿದ್ದು, ಅದರ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಐದು ನಾಯಿಗಳು ಏಕಾಏಕಿ ದಾಳಿ ನಡೆಸಿರುವ ಪರಿಣಾಮ ಬಾಲಕನಿಗೆ ದಿಕ್ಕು ತೋಚದಂತಾಗಿದೆ. ಹೀಗಾಗಿ, ಆತನ ಮೈತುಂಬ ಕಚ್ಚಿ ಗಾಯಗೊಳಿಸಿವೆ. ಮೇ. 19ರಂದು ಈ ಘಟನೆ ನಡೆದಿದ್ದು, ಬಾಲಕನ ದೇಹದ ತುಂಬ 40ಕ್ಕೂ ಅಧಿಕ ಗಾಯಗಳು ಕಂಡು ಬಂದಿವೆ. ಆತನಿಗೆ ಈಗಾಗಲೇ ಚಿಕಿತ್ಸೆ ಕೊಡಿಸಲಾಗಿದ್ದು, ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ.

ABOUT THE AUTHOR

...view details