ಕರ್ನಾಟಕ

karnataka

ETV Bharat / videos

ಗುಜರಾತ್​ಗೆ ಮೋದಿ: 7500 ಜನರಿಂದ ನೂಲು ಚಕ್ರ ತಿರುಗಿಸುವ ವಿಶ್ವದಾಖಲೆಗೆ ಸಿದ್ಧತೆ - Ahmedabad riverfront

By

Published : Aug 24, 2022, 6:29 PM IST

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 27 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಸಮ್ಮುಖದಲ್ಲಿ ಸಬರಮತಿ ನದಿಯ ಮುಂಭಾಗ 7,500 ನೂಲು ಚಕ್ರಗಳನ್ನು ಒಟ್ಟಿಗೆ ತಿರುಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಲಿದೆ.

ABOUT THE AUTHOR

...view details