ತಲ್ವಾರ ಹಿಡಿದು ಕೇಕ್ ಕತ್ತರಿಸಿ ಹುಚ್ಚಾಟ ಮೆರೆದ ಯುವಕ - ಹುಟ್ಟುಹಬ್ಬ ಆಚರಣೆ
ಕಲಬುರಗಿ: ಇತ್ತೀಚಿಗೆ ತಲ್ವಾರಿನಿಂದ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ಟ್ರೆಂಡ್ ಜಾಸ್ತಿಯಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಲಬುರಗಿಯಲ್ಲಿ ಆಕೀಬ್ ಬಾಬಾ ಎಂಬಾತ ತಲ್ವಾರ್ನಿಂದ ಕೇಕ್ ಕತ್ತರಿಸಿ ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ರೋಜಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.