ಕರ್ನಾಟಕ

karnataka

ETV Bharat / videos

ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ.. ಹೇಗಿರಲಿದೆ ಗಗನಯಾನದ ವಾಹನ? - Latest News in Bangalore

By

Published : Jan 24, 2020, 5:46 PM IST

2021 ಅಥವಾ 2022 ರಲ್ಲಿ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಜ್ಜಾಗುತ್ತಿದೆ. ಇದಕ್ಕೆ ಪೂರಕವಾಗಿ ನಗರದಲ್ಲಿ ಇಸ್ರೋ ವತಿಯಿಂದ ಆಯೋಜಿಸಿರುವ 3 ದಿನದ ಮಾನವ ಗಗನಯಾನ ಹಾಗೂ ಪರಿಶೋಧನಾ ಕಾರ್ಯಕ್ರಮದಲ್ಲಿ ಗಗನಯಾನದ ಸಾಕ್ಷ್ಯಚಿತ್ರವನ್ನು ವಸ್ತು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಕುರಿತಾದ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details