ಕರ್ನಾಟಕ

karnataka

ETV Bharat / videos

ನಾನೀಗ ಎಲ್ಲಿ ಬೇಕಾದ್ರೂ ಹೋಗಬಹುದು ಅಂತಾ ಎಸ್​ಐಟಿ ಹೇಳಿದೆ: ಶಾಸಕ ರೋಷನ್​ ಬೇಗ್​

By

Published : Jul 16, 2019, 3:45 PM IST

Updated : Jul 16, 2019, 4:11 PM IST

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್​ ಬೇಗ್​ ಅವರನ್ನು ಇಂದು ಎಸ್​ಐಟಿ ವಿಚಾರಣೆ ನಡೆಸಿದೆ. ಮೊದಲ ಹಂತದ ವಿಚಾರಣೆ ಮುಗಿಸಿ ಹೊರಬಂದ ರೋಷನ್​ ಬೇಗ್​, ಈ ಘಟನೆ ಆಗಿದ್ದು ದುರದೃಷ್ಟಕರ. ಇಲ್ಲೇನೋ ಗೊಂದಲ ಉಂಟಾಗಿದೆ ಎಂದಿದ್ದಾರೆ. ಈ ಕುರಿತು ಶಾಸಕ ರೋಷನ್​ ಬೇಗ್​ ಜೊತೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್​ಚಾಟ್​ ಇಲ್ಲಿದೆ.
Last Updated : Jul 16, 2019, 4:11 PM IST

For All Latest Updates

ABOUT THE AUTHOR

...view details