ಕರ್ನಾಟಕ

karnataka

ETV Bharat / videos

ಗುಜರಾತ್​: ಗೋವು - ಮಗುವಿನ ವಾತ್ಸಲ್ಯಭರಿತ ಪ್ರೀತಿಯ ವಿಡಿಯೋ ವೈರಲ್​ - Cow And Child Bond of unconditional love Viral Video

By

Published : Jul 19, 2022, 5:48 PM IST

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದಕ್ಕೆ ಕಾರಣ ಹಸುವಿನಲ್ಲಿರುವ ಮಾತೃಪ್ರೇಮ. ಈ ಹಿನ್ನೆಲೆಯಿಂದ ಹಸುವನ್ನು ತಾಯಿ ಎಂದು ಕೂಡಾ ಕರೆಯಲಾಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಎಂಬಂತೆ ವಿಡಿಯೋವೊಂದರಲ್ಲಿ ಮಗುವೊಂದು ಹಸುವಿನೊಂದಿಗೆ ಮುದ್ದಾಗಿ ಆಟವಾಡುತ್ತಿರುವುದು ಕಂಡುಬಂದಿದೆ. ಅದಕ್ಕೆ ಪ್ರತಿಯಾಗಿ ಗೋವು ಕೂಡಾ ತಾಯಿಯ ವಾತ್ಸಲ್ಯವನ್ನು ತೋರಿಸುತ್ತಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

For All Latest Updates

TAGGED:

ABOUT THE AUTHOR

...view details