ದೆಹಲಿ ವಿಮಾನ ನಿಲ್ದಾಣದ ಕಾರ್ಗೋ ಬೇನಲ್ಲಿ ಅಗ್ನಿ ಅವಘಡ - cargo bay of Delhi Airport
ನಿನ್ನೆ ಸಂಜೆ 5.25ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದ ಕಾರ್ಗೋ ಬೇನಲ್ಲಿ ಬೆಂಕಿ ಅಪಘಾತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಕಾರ್ಗೋ ಬೇನಲ್ಲಿದ್ದ ಪುಷ್ಬ್ಯಾಕ್ ಟೋಯಿಂಗ್ ವಾಹನದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಯಿಸಿ ಬೆಂಕಿ ನಂದಿಸುವ ಕೆಲಸ ಮಾಡಲಾಯಿತು.
Last Updated : Jun 4, 2022, 12:40 PM IST