ಯಸ್ ಬ್ಯಾಂಕ್ಗೆ ಸಂಕಷ್ಟ: ಗ್ರಾಹಕರಲ್ಲಿ ಆತಂಕ
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್, ಯಸ್ ಬ್ಯಾಂಕಿನಿಂದ ಹಣ ಹಿಂಪಡೆಯುವಿಕೆಯ ಮೇಲೆ ನಿಷೇಧ ಹೇರಿದ್ದು, 50 ಸಾವಿರ ರೂ ಮಾತ್ರ ಹಿಂಪಡೆಯಲು ಅನುಮತಿ ನೀಡಿದೆ. ಪ್ರಸ್ತುತವಾಗಿ ದೇಶಾದ್ಯಂತ ಯಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರೆಲ್ಲರೂ ಆತಂಕದಲ್ಲಿದ್ದು, ಖಾತೆ ಹೊಂದಿದವರೆಲ್ಲರೂ ತಮ್ಮ ಹಣ ಪಡೆದುಕೊಳ್ಳುವ ತರಾತುರಿಯಲ್ಲಿದ್ದಾರೆ. ಸಿಲಿಕಾನ್ ಸಿಟಿಯ ಯಸ್ ಬ್ಯಾಂಕ್ ಬ್ರಾಂಚ್ಗಳಲ್ಲಿ ಜನ ಜಂಗುಳಿ ಉಂಟಾಗಿದ್ದು, ನಮ್ಮ ಪ್ರತಿನಿಧಿ ಮಾಡಿದ ವಾಕ್ ಥ್ರೋ ಇಲ್ಲಿದೆ.