ರಾಷ್ಟ್ರ ರಾಜಧಾನಿಯನ್ನೂ ನಾಚುವಂತೆ ಮಾಡಿದ ಯಾದಗಿರಿ, ಶುದ್ಧ ಗಾಳಿಯಲ್ಲಿ ನಂ.1
ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ,ನಗರೀಕರಣ ಬೆಳೆದಂತೆ ವಾಹನಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ. ಇವೆಲ್ಲಾ ಕಾರಣಗಳಿಂದಾಗಿ ಇಂದು ಮನುಷ್ಯನ ಅಸ್ಥಿತ್ವಕ್ಕೆ ಮೂಲವಾಗಿರುವ ಶುದ್ಧ ಗಾಳಿಯ ಕೊರತೆ ದೇಶದಲ್ಲೆಡೆ ಪಸರಿಸಿರುವುದನ್ನು ಕಡೆಗಣಿಸುವಂತಿಲ್ಲ. ಆದ್ರೆ ಇಲ್ಲೊಂದು ನಗರ ಮಾತ್ರ ಮಾಲಿನ್ಯ ರಹಿತ ಜಿಲ್ಲೆ ಎಂಬ ಅಗ್ರಸ್ಥಾನವನ್ನು ಪಡೆದುಕೊಂಡಿದೆ, ಅರೇ ಇದ್ಯಾವುದಿದೂ ನಗರ ಅಂತಾ ಆಶ್ಚರ್ಯ ಪಡ್ತೀರಾ?