ಕರ್ನಾಟಕ

karnataka

By

Published : Dec 12, 2019, 11:38 PM IST

ETV Bharat / videos

ವಿಶ್ವ ವಿಕಲಚೇತನರ ದಿನಾಚರಣೆ: ಹುಬ್ಬಳ್ಳಿಯಲ್ಲಿ ಗಮನ ಸೆಳೆದ ಕಾರ್ಯಕ್ರಮ

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಇಂದು ದೇವರ ಮಕ್ಕಳು ಕಾಲಿಟ್ಟಿದ್ದರು. ಎಲ್ಲಿ ನೋಡಿದರಲ್ಲಿ ಅಲ್ಲಿ ವಿಶೇಷ ಸಾಮರ್ಥ್ಯ ಇರುವ ಮಕ್ಕಳ ಕಲರವ ಜೋರಾಗಿತ್ತು. ಏನಿದು ಕಾರ್ಯಕ್ರಮ. ಎಲ್ಲಿ ನಡೆಯಿತು ಎಂಬುದರ ಕುರಿತು ಒಂದು ವರದಿ...

For All Latest Updates

ABOUT THE AUTHOR

...view details