ಕರ್ನಾಟಕ

karnataka

ETV Bharat / videos

ಬಜೆಟ್​​ನಲ್ಲಿ ಬೆಣ್ಣೆ ನಗರಿ ಜನರಿಗೆ ಬೆಣ್ಣೆನಾ.. ಸುಣ್ಣನಾ..?

By

Published : Feb 29, 2020, 10:53 PM IST

ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಇಡೀ ರಾಜ್ಯದ ಜನರ ಚಿತ್ತ ಸಿಎಂ ಯಡಿಯೂರಪ್ಪ ಮಂಡಿಸುವ ಬಜೆಟ್​ನತ್ತ ನೆಟ್ಟಿದೆ. ಹಾಗಾದ್ರೆ ದಾವಣಗೆರೆ ಜನತೆ ಈ ಬಾರಿಯ ಆಯವ್ಯಯದಲ್ಲಿ ನಿರೀಕ್ಷಿಸೋದೇನು? ಆ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ABOUT THE AUTHOR

...view details