ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಪಾತಗಳ ಸೃಷ್ಠಿ: ಗುಡ್ಡದಿಂದ ಹರಿಯುವ ಜಲರಾಶಿಯ ಸೊಬಗು - National Highway became Waterfall
ಚಿಕ್ಕೋಡಿ: ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ - 4ರ ಮೇಲೆ ನೀರು ಜಲಪಾತದ ರೀತಿಯಲ್ಲಿ ಗುಡ್ಡಗಳಿಂದ ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮೀಪದ ಸ್ತವನಿಧಿ ಘಾಟ್ ಈಗ ಜಲಪಾತವಾಗಿ ಮಾರ್ಪಾಡಾಗಿದೆ. ನೀರು ಬೀಳುವ ಸ್ಥಳಗಳಲ್ಲಿ ಪ್ರಯಾಣಿಕರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.