ಕರ್ನಾಟಕ

karnataka

ETV Bharat / videos

ಕೋಟೆನಾಡಿನ ತರಕಾರಿ ಮಾರುಕಟ್ಟೆ ಖಾಲಿ ಖಾಲಿ - ಚಿತ್ರದುರ್ಗ

By

Published : Apr 1, 2020, 2:26 PM IST

Updated : Apr 1, 2020, 4:04 PM IST

ಚಿತ್ರದುರ್ಗದಲ್ಲಿ ಲಾಕ್​ಡೌನ್​ ನಡುವೆ ಜನರು ದಿನಬಳಕೆಯ ಅಗತ್ಯ ಸಾಮಗ್ರಿಗಳನ್ನು ಕೊಳ್ಳುವ ಸಲುವಾಗಿ ಮಾರುಕಟ್ಟೆಗಳಿಗೆ ಮುಗಿಬಿದ್ದರು. ತರಕಾರಿ ಹಾಗೂ ದಿನಸಿಗಳನ್ನು ಕೊಳ್ಳುವಾಗ ಜನರು ಸಾಮಾಜಿಕ ಅಂತರ ಉಲ್ಲಂಘಿಸಿದ ನಿದರ್ಶನಗಳೂ ನಡೆದವು. ಇನ್ನೊಂದೆಡೆ, ಸಾಮಾಜಿಕ ಅಂತರ ಗುರುತಿಸಿ ಖರೀದಿಗೆ ಅನುಕೂಲ ಮಾಡಿಕೊಟ್ಟರೂ ಕೊರೊನಾ ಭಯದಿಂದ ಸಾಮಾನುಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದುದು ಕಂಡುಬಂತು.
Last Updated : Apr 1, 2020, 4:04 PM IST

ABOUT THE AUTHOR

...view details