ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗ್ತಿದ್ದ ಸ್ಥಳದಲ್ಲಿ 'ತ್ರೈಯಂಬಕೇಶ್ವರ'ಪ್ರತ್ಯಕ್ಷ! - Triyambakeshwara temple built in hubballi
ತುಂಬಾ ದಿನಗಳಿಂದ ಖಾಲಿ ಬಿದ್ದಿದ್ದ ಸರ್ಕಾರಿ ಜಾಗದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಹುಬ್ಬಳ್ಳಿ ಪಾಲಿಕೆ ಯೋಜನೆ ರೂಪಿಸಿತ್ತು. ಆದರೆ, ರಾತ್ರೋರಾತ್ರಿ ಆ ಜಾಗದಲ್ಲಿ ದೇಗುಲವೊಂದು ತಲೆ ಎತ್ತಿದೆ. ಇದನ್ನು ಕಂಡ ಪಾಲಿಕೆ ಅಧಿಕಾರಿ ಕಕ್ಕಾಬಿಕ್ಕಿಯಾಗಿದ್ದಾರೆ. ಈ ವೇಳೆ ಏನ್ ನಡೀತು? ಏನು ಈ ವಿವಾದ? ನೀವೇ ನೋಡಿ..