ಬೈಕ್ ವ್ಹೀಲಿಂಗ್ಗೆ ಕಡಿವಾಣ ಹಾಕಲು ಮುಂದಾದ ಟ್ರಾಫಿಕ್ ಪೊಲೀಸ್: ಫ್ಲೈ ಓವರ್ ಬಂದ್
ಬೆಂಗಳೂರು: ರಸ್ತೆಗಳು ಖಾಲಿ ಇದ್ದಾಗ ಯುವಕರು ಬೈಕ್ ವ್ಹೀಲಿಂಗ್ ಮಾಡಲು ಮುಂದಾಗುತ್ತಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಫ್ಲೈ ಓವರ್‌ಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಇಂದು ಯಾರಾದರೂ ವ್ಹೀಲಿಂಗ್ ಮಾಡೋದು ಕಂಡು ಬಂದ್ರೆ ಟ್ರಾಫಿಕ್ ಪೊಲೀಸರು ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈ ಕುರಿತು ನಮ್ಮ ಪ್ರತಿನಿದಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.