ಉಪಚುನಾವಣೆಗೆ ಬಿಗಿ ಬಂದೋಬಸ್ತ್: ಮತಗಟ್ಟೆಯಲ್ಲೇ ಅಧಿಕಾರಿಗಳ ಮೊಕ್ಕಾಂ - ಮತಗಟ್ಟೆ
ಸಿಲಿಕಾನ್ ಸಿಟಿಯ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಮುಂಜಾನೆಯಿಂದ ಚುನಾವಣಾಧಿಕಾರಿಗಳು ಮತಗಟ್ಟೆಗಳ ಬಳಿ ಮೊಕ್ಕಾಂ ಹೂಡಿದ್ದಾರೆ. ಇನ್ನು ಇವತ್ತಿನ ಉಪ ಚುನಾವಣೆ ಕುರಿತು ಚುನಾವಣಾಧಿಕಾರಿ ನಟೇಶ್ ಮಾತನಾಡಿರುವುದು ಇಲ್ಲಿದೆ.