ಗಣಿನಾಡಲ್ಲೂ ಹುಲಿಗಳ ಕುಣಿತ ಜೋರು, ಹುಲಿವೇಷ ಧರಿಸಿ ಹರಕೆ ತೀರಿಸಿದ ಯುವಕರು... - ಹರಕೆ ತೀರಿಸಿದ ಯುವಕರು
ಗಣಿನಾಡು ಬಳ್ಳಾರಿಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಯುವಕರು ಹುಲಿವೇಷ ಧರಿಸಿ ಕುಣಿದು ಕುಪ್ಪಳಿಸಿದರು. ಪೀರಲ ದೇವರಿಗೆ ಹರಕೆ ತೀರಿಸುವ ಸಲುವಾಗಿ ಯುವಕರು ಹುಲಿವೇಷ ಧರಿಸಿದರು. ಹುಲಿವೇಷ ಧರಿಸಿ ಯುವಕರು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಕುಣಿತದ ಜಲಕ್ ಅನ್ನು ನೀವೂ ಒಮ್ಮೆ ನೋಡಿ.