ಕರ್ನಾಟಕ

karnataka

ETV Bharat / videos

ಈ ಕಚೇರಿಯೊಳಗೆ ಪ್ರಾಣ ಕೈಯಲ್ಲಿ ಹಿಡ್ಕೊಂಡು​ ಬರ್ತಾರೆ! ವಿಡಿಯೋ ಸ್ಟೋರಿ ನೋಡಿ

By

Published : Nov 8, 2019, 8:30 PM IST

ಸರ್ಕಾರಿ ಕಚೇರಿಗಳು ಅಂದ್ರೆನೇ ಹಾಗೆ. ಶಿಥಿಲವಾಗಿ ಬೀಳುವ ಹಂತದಲ್ಲಿದ್ದರೂ ಕೂಡಾ ಯಾರೂ ತಲೆಕೆಡಿಸಿಕೊಳ್ಳೋದಿಲ್ಲ. ಇಲ್ಲೊಂದು ಉಪನೋಂದಣಾಧಿಕಾರಿ ಕಚೇರಿಯ ಸ್ಥಿತಿ ಕೂಡಾ ಇದಕ್ಕೆ ಹೊರತಾಗಿಲ್ಲ. ಇಲ್ಲಿಗೆ ದಿನಾಲೂ ಬರಬೇಕಾದ ಸಿಬ್ಬಂದಿ ಹಾಗೂ ಸಾರ್ವಜನಿಕರು ಜೀವಭಯವಿಟ್ಟುಕೊಂಡೇ ಕಟ್ಟಡದೊಳಗೆ ಪ್ರವೇಶಿಸುತ್ತಿದ್ದಾರೆ.

ABOUT THE AUTHOR

...view details