ಕರ್ನಾಟಕ

karnataka

ETV Bharat / videos

ಭಲೇ ಧೀರೆ...! ಆಳದ ಬಾವಿಗಿಳಿದು ಶ್ವಾನ ರಕ್ಷಿಸಿದ ದಿಟ್ಟ ಮಹಿಳೆ - ವಿಡಿಯೋ - The woman rescued the dog from the well

By

Published : Jan 30, 2020, 11:52 PM IST

ಮಂಗಳೂರು: ಬಾವಿಯಲ್ಲಿ ಬಿದ್ದಿದ್ದ ನಾಯಿಯೊಂದನ್ನು ಮಹಿಳೆವೋರ್ವಳು ರಕ್ಷಿಸುವ ಮೂಲಕ ಮಾನವೀಯತೆ ಜೊತೆ ದಿಟ್ಟತನವನ್ನು ಮೆರೆದಿದ್ದಾಳೆ. ನಗರದ ಬಲ್ಲಾಳ್​​​ಭಾಗ್​​ನಲ್ಲಿರುವ ಬಾವಿಯೊಂದರಲ್ಲಿ ಬಿದ್ದಿದ್ದ ನಾಯಿಯನ್ನು, ರಜನಿ ಶೆಟ್ಟಿ ಎಂಬ ಮಹಿಳೆ ಬಾವಿಗಿಳಿದು ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಧೀರ ಮಹಿಳೆಯ ಸಾಹಸಕ್ಕೆ ಜನರು ವ್ಹಾವ್​ ಎಂಥ ಧೈರ್ಯ ಮಾರ್ರೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details