ಕರ್ನಾಟಕ

karnataka

ETV Bharat / videos

ವಿದ್ಯಾರ್ಥಿನಿಗೆ ಯಮಸ್ವರೂಪಿಯಾದ ಮರಳು ಲಾರಿ.. ಉದ್ರಿಕ್ತ ಜನ ವಾಹನಕ್ಕೆ ಕೊಳ್ಳಿ ಇಟ್ಟರು! - ವಿದ್ಯಾರ್ಥಿ ಸಾವಿನಿಂದ ರೊಚ್ಚಿಗೆದ್ದ ಸ್ಥಳೀಯರಿಂದ ಲಾರಿಗೆ ಬೆಂಕಿ

By

Published : Mar 9, 2020, 9:40 PM IST

ಆಕೆ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಕೆ. ಇನ್ನೇನೂ ಕೆಲ ನಿಮಿಷಗಳಲ್ಲಿ ಶಾಲೆ ತಲುಪುತ್ತಿದ್ದಳು. ಸೈಕಲ್‌ನಲ್ಲಿ ಹೋಗುವಾಗ ಯಮಸ್ವರೂಪಿಯಂತೆ ಬಂದ ಮರಳು ತುಂಬಿದ ಲಾರಿ ಆಕೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಇದ್ರಿಂದ ರೊಚ್ಚಿಗೆದ್ದ ಸ್ಥಳೀಯರು ಲಾರಿಗೆ ಬೆಂಕಿ ಇಟ್ಟಿದ್ದಾರೆ.

ABOUT THE AUTHOR

...view details