ಕರ್ನಾಟಕ

karnataka

ETV Bharat / videos

ಅಂಕಗಳು ಕಡಿಮೆ ಬಂದರೆ ಧೃತಿಗೆಡಬೇಡಿ-ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಅನಘ ಸಲಹೆ - ರಾಜ್ಯ

By

Published : Apr 30, 2019, 11:39 PM IST

ಅಂಕಗಳು ಕಡಿಮೆ ಬಂದರೆ ಧೃತಿಗೆಡಬೇಕಾಗಿಲ್ಲ.ಮರಳಿ ಪ್ರಯತ್ನ ಮಾಡಬಹುದು.ಅಂಕಗಳು ಜೀವನ‌ವನ್ನು ನಿರ್ಧಾರ ಮಾಡೋದಿಲ್ಲ ಎಂದು ಎಸ್​​ಎಸ್​​​ಎಲ್​​ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಉಡುಪಿಯ ಅನಘ ಹೇಳಿದರು.ಓದಿನಲ್ಲಿ ಶ್ರದ್ದೆ, ಪರೀಕ್ಷೆಗೆ ನಡೆಸಿದ ಪೂರ್ವ ತಯಾರಿ ಹಾಗೂ ಮಾರ್ಗದರ್ಶನ ನನ್ನ ಸಾಧನೆಗೆ ಕಾರಣ ಎನ್ನುತ್ತಾ ತಮ್ಮ ಮನದಾಳದ ಮಾತುಗಳನ್ನು ಈಟಿವಿ ಭಾರತದೊಂದಿಗೆ ಅವರು ಹಂಚಿಕೊಂಡರು.

ABOUT THE AUTHOR

...view details