ಸೂರ್ಯಗ್ರಹಣದ ಚಿತ್ರ ನೆಹರೂ ತಾರಾಲಯದಲ್ಲಿ ಮೂಡಿಬಂದಿದ್ದ ಹೀಗೆ.. - Bangalore
ಬೆಂಗಳೂರಿನಲ್ಲಿ ಗರಿಷ್ಠ ಶೇ.37 ರಷ್ಟು ಸೂರ್ಯಗ್ರಹಣ ಗೋಚರಿಸಿದೆ. ನೆಹರೂ ತಾರಾಲಯದ ರಿಫ್ರಾಕ್ಟರ್ ಟೆಲಿಸ್ಕೋಪ್ ಮೂಲಕ ಆಗಸದಲ್ಲಿ ನಡೆಯುವ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿದು ಅಂತರ್ಜಾಲದಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ತಾರಾಲಯದಲ್ಲಿ ಸೂರ್ಯಗ್ರಹಣ ವೀಕ್ಷಣೆ ಹೇಗಿದೆ? ಅನ್ನೋದರ ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.