ಕರ್ನಾಟಕ

karnataka

ETV Bharat / videos

ಶಾರ್ಟ್ ಸರ್ಕ್ಯೂಟ್: ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು! - ಚಿಕ್ಕೋಡಿ ಲೆಟೆಸ್ಟ್ ನ್ಯೂಸ್​

By

Published : Feb 14, 2020, 3:04 PM IST

ಚಿಕ್ಕೋಡಿ: ನಡು ರಸ್ತೆಯಲ್ಲೇ ಶಾರ್ಟ್ ಸರ್ಕ್ಯೂಟ್​ನಿಂದ ಕಾರೊಂದು ಹೊತ್ತಿ ಉರಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಢಾಣನ ಶಾಲೆ ಬಳಿ ನಡೆದಿದೆ. ನಗರದ ನಿವಾಸಿ ಸಿ ಬಿ ಹಂದಿಗುಂದ ಎಂಬುವರಿಗೆ ಸೇರಿದ ಕಾರು ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಹುಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details