ಕರ್ನಾಟಕ

karnataka

ETV Bharat / videos

ಗಣೇಶನೋತ್ಸವದಲ್ಲಿ ಟಗರು ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ ಶಿವಣ್ಣ! - ಶಿವರಾಜ್​ಕುಮಾರ್ ಡ್ಯಾನ್ಸ್​​

By

Published : Sep 8, 2019, 1:59 AM IST

Updated : Sep 8, 2019, 8:15 PM IST

ಗಣೇಶನೋತ್ಸವದಲ್ಲಿ ಕಳೆದ ಕೆಲ ದಿನಗಳ ಹಿಂದೆ ದೊಡ್ಮನೆ ಮಕ್ಕಳು, ಮೊಮ್ಮಕ್ಕಳು ತಮಟೆ ಸದ್ದಿಗೆ ಜನಸಾಮನ್ಯರಂತೆ ಕುಣಿದು ಕುಪ್ಪಳಿಸಿದ್ರು. ಇನ್ನು ಈ ಡ್ಯಾನ್ಸ್ ನೋಡಿದ್ದ ದೊಡ್ಮನೆ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ರು. ಜೊತೆಗೆ ಸ್ವಲ್ಪ ಬೇಜಾರ್ ಕೂಡ ಆಗಿದ್ರು. ಯಾಕಪ್ಪ ಅಂದ್ರೆ ಸದಾಶಿವನಗರದಲ್ಲಿ ನಡೆದ ಗಣೇಶನೋತ್ಸವದಲ್ಲಿ ಶಿವಣ್ಣನ ಹೊರತುಪಡಿಸಿ ಅಪ್ಪು, ರಾಘಣ್ಣ, ವಿನಯ್ ರಾಜ್​​ಕುಮಾರ್, ಯುವ ರಾಜ್​​ಕುಮಾರ್, ಹಾಗೂ ಧೀರೇನ್ ರಾಜ್​​ಕುಮಾರ್ ತಮಟೆ ಸದ್ದಿಗೆ ಸ್ಟೆಪ್ ಹಾಕಿದ್ರು. ಆದ್ರೆ ಶಿವಣ್ಣ ಇದೀಗ ಗಣೇಶನ ಸಂಭ್ರಮಾಚರಣೆಯಲ್ಲಿ ಟಗರು ಚಿತ್ರದ ಹಾಡಿಗೆ ಸಖತ್​​ ಸ್ಟೇಪ್ಸ್​​​ ಹಾಕಿದ್ದಾರೆ.
Last Updated : Sep 8, 2019, 8:15 PM IST

ABOUT THE AUTHOR

...view details