ಏಯ್ ತಮ್ಮಾ,, ನಾವ್ ಬರೀ ಕುರಿಗಳಲ್ಲ.. ಆದಾಯ ತರುವ ಮರಿಗಳೋ..
ಏನೇನೋ ಪದವಿ ಮುಗಿಸಿ ಕೆಲಸಕ್ಕಾಗಿ ಅದೆಷ್ಟು ಅಲೆದ್ರೂ ಸಿಕ್ಕೋದಿಲ್ಲ. ಎಷ್ಟೋ ಕಂಪನಿಗಳಲ್ಲಿ ಕಾರ್ಮಿಕರೇ ಉದ್ಯೋಗ ಕಳೆದುಕೊಳ್ತಿದಾರೆ. ಆದರೆ, ವಿದ್ಯಾವಂತನೊಬ್ಬ ಓದಿದ ಮೇಲೆ ಅಲ್ಲಿ ಇಲ್ಲಿ ನೌಕರಿಗೆ ಅಲೆಯದೇ ಸ್ವಂತ ಉದ್ಯೋಗ ಮಾಡಿ ಸೈ ಎನ್ನಿಸಿಕೊಂಡಿದಾನೆ. ನಮ್ಮನ್ನ ನಂಬಿದ್ರೇ ನಿಮ್ಮ ಬದುಕು ಹಸನಾಗುತ್ತೆ ಅಂತಾ ಇಲ್ಲಿರೋ ಕುರಿಗಳೇ ಹೇಳ್ತಿದಾವೆ. ಅವುಗಳ ಮಾತನಲ್ಲೇ ಕೇಳಿ. ನೀವೂ ಬದುಕು ರೂಪಿಸಿಕೊಳ್ಳಬಹುದು.