ಕರ್ನಾಟಕ

karnataka

ETV Bharat / videos

ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಣ ನೀಡುತ್ತಿರುವ ವಿಡಿಯೋ ವೈರಲ್​​​ - ಚಿಕ್ಕಬಳ್ಳಾಪುರ

By

Published : Apr 18, 2019, 12:00 PM IST

Updated : Apr 18, 2019, 12:22 PM IST

ಚಿಕ್ಕಬಳ್ಳಾಪುರದ ಮತದಾನದ ಕೊಠಡಿಯೊಂದರಲ್ಲಿ ಮತದಾರರಿಗೆ ಹಣ ನೀಡುತ್ತಿರುವ ವಿಡಿಯೋವೊಂದು ಈಟಿವಿ ಭಾರತ್​ಗೆ ಲಭ್ಯವಾಗಿದೆ. ವೋಟರ್ ಐಡಿ ತೋರಿಸಿದರೆ ಮಾತ್ರ ಹಣ ನೀಡಲಾಗುತ್ತಿದ್ದು, ಹಣಕ್ಕಾಗಿ ಮತದಾರರು ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೋ ಇದಾಗಿದೆ ಎನ್ನಲಾಗಿದೆ.
Last Updated : Apr 18, 2019, 12:22 PM IST

ABOUT THE AUTHOR

...view details