ಕರ್ನಾಟಕ

karnataka

By

Published : Mar 29, 2020, 7:22 PM IST

ETV Bharat / videos

ಕೊರೊನಾ ಭೀತಿ ನಡುವೆ ಹಾಸನದಲ್ಲಿ ಅಕ್ರಮವಾಗಿ ಕೋಳಿ ಮಾರಾಟ

ಹಾಸನ : ಕೋಳಿ ಮಾರಾಟಕ್ಕೆ ಅವಕಾಶ ಇಲ್ಲದಿದ್ದರೂ ಜಿಲ್ಲೆಯ ಸೋಮನಹಳ್ಳಿ ಕಾವಲು ಬಳಿ ಕೋಳಿಫಾರಂ ಒಂದರಲ್ಲಿ ಕದ್ದುಮುಚ್ಚಿ ಕೋಳಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜನ ಬೈಕ್, ಕಾರ್‌ಗಳಲ್ಲಿ ಬಂದು ಕೋಳಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅಕ್ರಮವಾಗಿ ಕೋಳಿ ಮಾರುತ್ತಿರುವುದರಿಂದ ಜನರು ಗುಂಪುಗೂಡುತ್ತಿದ್ದಾರೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details