ಸಂಶೋಧನೆ ಯಶಸ್ವಿ ಆದ್ರೆ ಹಿಂಗಾರಿನಲ್ಲೂ ಭರಪೂರ ಬೆಳೆ: ಚಾಮರಾಜನಗರಕ್ಕೆ ಪೂರಕವಾಗಿದೆ ಹೊಸ ತಳಿಗಳು - ಹೊಸ ಜೋಳದ ತಳಿ ಸಂಶೋಧನೆ ಯಶಸ್ವಿ
ಮೂರು ಎಕರೆ ಪ್ರದೇಶದ ಜೀವದ್ರವ್ಯಕಗಳು ಸೇರಿ 900ಕ್ಕೂ ಹೆಚ್ಚು ಜೋಳದ ತಳಿಗಳನ್ನು ಬೆಳೆಸಿ 30ಕ್ಕೂ ಹೆಚ್ಚು ವಿವಿಧ ತಳಿಗಳಲ್ಲಿ ಉತ್ತಮ ಇಳುವರಿ ಪಡೆದಿರುವ ಹಾಗು ಪ್ರಾಯೋಗಿಕವಾಗಿ ಹೊಲದಲ್ಲಿ ಬಿತ್ತನೆ ನಡೆಸಲಿರುವ ಜೋಳದ ಸಂಶೋಧನೆ ಸ್ಟೋರಿ ನೀವು ಒಮ್ಮೆ ನೋಡಲೇಬೇಕು.