ಕನ್ನಡ ಮಾಸ್ತರಿಕೆಯಿಂದ ನಿವೃತ್ತಿ.. ನಿಲ್ಲದು ನಾಡ ಭಾಷೆಯ ಕಾವಲುಗಾರಿಕೆ ಪ್ರವೃತ್ತಿ!
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲ. ಕನ್ನಡ ರಕ್ಷಣೆಗೆ ಈಗಲೂ ಅವಿರತವಾಗಿ ಹೋರಾಡ್ತಿರುವ ಹಿರಿಯ ಜೀವವಿದು. ಒಂದ್ಸಾರಿ ಅವರ ಜೀವನ ಪ್ರೀತಿ, ನಾಡಿನ ಬಗೆಗಿರುವ ಒಲುಮೆ, ಕಾಳಜಿ ಕಂಡ್ರೇ ನೀವೂ ಕೂಡ ಕೈ ಎತ್ತಿ ಮುಗಿಯುತ್ತೀರಾ..