ಕರ್ನಾಟಕ

karnataka

ETV Bharat / videos

ಕೇಂದ್ರ ಬಜೆಟ್; ರಾಯಚೂರು ಜಿಲ್ಲೆ ಜನರ ನಿರೀಕ್ಷೆಗಳೇನು..? - ಕೇಂದ್ರ ಬಜೆಟ್

By

Published : Jan 31, 2021, 11:43 AM IST

ರಾಯಚೂರು: ಕೇಂದ್ರ ಸರ್ಕಾರ ನಾಳೆ ಮಂಡಿಸಲಿರುವ ಬಜೆಟ್ ಕುರಿತು ರಾಯಚೂರು ಜಿಲ್ಲೆಯ ಜನತೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ತಮ್ಮ ಜಿಲ್ಲೆಗೆ ಹಲವು ಬೇಡಿಕೆಗಳನ್ನಿಟ್ಟಿದ್ದಾರೆ. ಕುರಿತಂತೆ 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details