ಹೀಗಿದೆ ಗರ್ಭಿಣಿಯರ ಸಖತ್ ರ್ಯಾಂಪ್ ವಾಕ್
ಬೆಂಗಳೂರು: ತಾಯ್ತನ ಅನ್ನೋದು ಎಲ್ಲ ಹೆಣ್ಣುಮಕ್ಕಳಿಗೂ ವಿಶೇಷವಾದ ಘಳಿಗೆ. ಅದನ್ನು ಸಂಭ್ರಮಿಸುವ ಸಲುವಾಗಿ ಇಂದು ನಗರದ ಫೋಟಿಸ್ ಲಾ ಫೆಮ್ಮೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ವಿಶೇಷವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾವಿ ಅಮ್ಮಂದಿರು ತಮ್ಮ ಪತಿಯೊಂದಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಈ ಭಾವಿ ಅಮ್ಮಂದಿರ ರ್ಯಾಂಪ್ ವಾಕ್ ಹೇಗಿತ್ತು ಎಂಬುದನ್ನು ನೀವೇ ನೋಡಿ.