ಕರ್ನಾಟಕ

karnataka

ETV Bharat / videos

ಪರಿಸರ ದಿನಾಚರಣೆಗೆ ಪರಿಸರವಾದಿಗಳಿಂದಲೇ ವಿರೋಧ!

By

Published : Jun 5, 2019, 11:43 PM IST

ಸಾಮಾನ್ಯವಾಗಿ ಪರಿಸರವಾದಿಗಳು ಅಂದ್ರೆ, ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿರುತ್ತಾರೆ. ಜೊತೆಗೆ ತಾವೇ ಗಿಡ ನೆಟ್ಟು, ಬೇರೆಯವರಿಗೂ ಪರಿಸರ ಬೆಳೆಸಿ ಎಂದು ಗೈಡ್ ಮಾಡ್ತಾರೆ. ಆದ್ರೆ, ಇಲ್ಲಿನ ಪರಿಸರವಾದಿಗಳು ಗಿಡ ನೆಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಈ ವಿರೋಧ ಯಾತಕ್ಕಾಗಿ? ಈ ಸ್ಟೋರಿ ನೋಡಿ.

ABOUT THE AUTHOR

...view details