ಕರ್ನಾಟಕ

karnataka

ETV Bharat / videos

ಮೈದಾನಗಳ ಪಟ್ಟಿ ಸಿದ್ಧ, ಆದ್ರೆ ಪಟಾಕಿ ವ್ಯಾಪಾರಿಗಳಿಗೆ ಅನುಮತಿ ಕೊಟ್ಟಿಲ್ಲ: ಬಿಬಿಎಂಪಿ ಆಯುಕ್ತರ ಸ್ಪಷ್ಟನೆ - ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್

By

Published : Nov 7, 2020, 5:57 PM IST

ಹಸಿರು ಪಟಾಕಿಗಳು ಯಾವುವು, ಯಾವುದಕ್ಕೆಲ್ಲಾ ಎಲ್ಲೆಲ್ಲಿ ಅನುಮತಿ ನೀಡಬೇಕು ಎಂಬ ಬಗ್ಗೆ ಸರ್ಕಾರದಿಂದ ವಿಸ್ತೃತವಾದ ಆದೇಶ ಬರಲಿದೆ. ಆ ಬಳಿಕ ಬಿಬಿಎಂಪಿ ಅದನ್ನು ಜಾರಿಗೆ ತರಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಇನ್ನು ಮೈದಾನಗಳಲ್ಲಿ ಪಟಾಕಿ ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳಿಗೆ ಈ ವರ್ಷ ಇದುವರೆಗೂ ಅನುಮತಿಯನ್ನು ಬಿಬಿಎಂಪಿಯಾಗಲಿ, ಪೊಲೀಸ್ ಇಲಾಖೆಯಾಗಲಿ ಕೊಟ್ಟಿಲ್ಲ.

ABOUT THE AUTHOR

...view details