ಮೃತ ಕರುವಿನ ಮುಂದೆ ತಾಯಿಯ ನರಳಾಟ: ಎಮ್ಮೆಯ 'ರೋದನೆ' ವಿಡಿಯೋ ಇಲ್ಲಿದೆ... - Video of buffalo calf death in Davanagere accident
ಕಳೆದ ಎರಡು ದಿನಗಳ ಹಿಂದೆ ಚನ್ನಗಿರಿ ಪಟ್ಟಣದ ಅಗ್ನಿಶಾಮಕದಳದ ಕಚೇರಿ ಮುಂಭಾಗದ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಎಮ್ಮೆಯೊಂದು ತನ್ನ ಕರುವನ್ನು ಕಳೆದುಕೊಂಡು ರಸ್ತೆ ಮಧ್ಯೆದಲ್ಲೇ ನಿಂತು ಗೋಳಾಡಿದೆ. ಈ ದೃಶ್ಯ ಎಂಥವರ ಹೃದಯವನ್ನೂ ಕರಗಿಸುವಂತಿದೆ.