ಕರ್ನಾಟಕ

karnataka

ETV Bharat / videos

ಸೊಸೆಯ ಕಿರುಕುಳಕ್ಕೆ ಮನನೊಂದು ಸಾವಿನ ಕದ ತಟ್ಟಿದರಾ ತಾಯಿ-ಮಗ?

By

Published : Nov 18, 2019, 10:38 PM IST

ಸೊಸೆಯ ಕಿರುಕುಳಕ್ಕೆ ಮಗನ ಸ್ಥಿತಿ ನೆನೆದು ಹೆತ್ತಮ್ಮ ನೇಣಿಗೆ ಕೊರಳೊಡ್ಡಿದ್ದಾರೆ. ಅಮ್ಮ.. ಅಮ್ಮ ಅಂತಿದ್ದ ಮಗನೂ ಕೂಡ ತಾಯಿಗೆ ನನ್ನಿಂದ ಈ ಸ್ಥಿತಿ ಬಂತಲ್ಲ ಎಂದು ಮರುಗಿ ಆತನೂ ಸಾವಿನ ಕದ ತಟ್ಟಿದ್ದಾನೆ. ಮಳ್ಳಿ..ಮಳ್ಳಿ ಮಂಚಕ್ಕೆಷ್ಟು ಕಾಲು ಅನ್ನೋ ಗಾದೆ ಮಾತಿನಂತೆ ಜನ ಮೆಚ್ಚಿಸಲಿಕ್ಕೋ ಏನೋ.. ತನಗೇನೂ ತಿಳಿಯದಂತೆ ಮೃತ ಗಂಡ ಮತ್ತು ಅತ್ತೆಯನ್ನು ಎಷ್ಡೋ ಹೊತ್ತಿನ ನಂತರ ಅಲ್ಲಿಗೆ ಬಂದ ಸೊಸೆಗೆ ಸಂಬಂಧಿಕರು ಎಲ್ಲವೂ ನಿನ್ನಿಂದಲೇ ಆಗಿದ್ದು ಎಂದು ಗೂಸಾ ಕೊಟ್ಟು ಚೆನ್ನಾಗಿಯೇ ಮರ್ಯಾದೆ ಮಾಡಿದ್ದಾರೆ.

ABOUT THE AUTHOR

...view details