ಕೃಷಿಯಲ್ಲಿ ಖುಷಿ ಕಾಣುವ ಕಡಬ ತಾಲೂಕಿನ ಪೆರಾಬೆ ದಂಪತಿ: ಇವರು ಮಾಡಿದ್ದೇನು ಗೊತ್ತಾ?
ಮಂಗಳೂರು\ಕಡಬ : ಕರಾವಳಿಯ ವಾತಾವರಣದಲ್ಲಿ ಉತ್ತರ ಕರ್ನಾಟಕದ ಬೆಳೆಗಳನ್ನು ಬೆಳೆಯುವುದು ಸುಲಭದ ಕೆಲಸವಲ್ಲ. ಇಂತಹ ಸನ್ನಿವೇಶದಲ್ಲಿ ಅದೇ ಉತ್ತರ ಕರ್ನಾಟಕದ ಬೆಳೆಗಳನ್ನು ಬೆಳೆದು ದ.ಕ ಜಿಲ್ಲೆಯ ಕಡಬ ತಾಲೂಕಿನ ಪೆರಾಬೆ ಗ್ರಾಮದ ಪರಿಯಾರ ಎಂಬಲ್ಲಿ ವಾಸಿಸುತ್ತಿರುವ ಹಿರಿಯ ರೈತ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ. ಒಂದಿಚನ್ನೂ ಬಿಡದಿರುವ ಈ ಜಾಗವನ್ನು ಸದುಪಯೋಗ ಪಡಿಸಿಕೊಂಡ ಆ ರೈತನ ಸ್ಟೋರಿ ಇಲ್ಲಿದೆ.
TAGGED:
ಕೃಷಿ