ಕರ್ನಾಟಕ

karnataka

ETV Bharat / videos

ಸೈಕಲ್ ಏರಿ ಚಿಕ್ಕಮಗಳೂರಲ್ಲಿ ಪರಿಸ್ಥಿತಿ ಅವಲೋಕಿಸಿದ್ರು ಸಚಿವ ಸಿ.ಟಿ. ರವಿ - Minister CT Ravi

🎬 Watch Now: Feature Video

By

Published : Mar 26, 2020, 9:16 PM IST

ಚಿಕ್ಕಮಗಳೂರು: ಕೊರೊನಾ ಭೀತಿ ಆವರಿಸಿರುವ ಹಿನ್ನಲೆ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ರೌಂಡ್ಸ್ ಹಾಕಿದ್ದಾರೆ. ಏಕಾಂಗಿ ಆಗಿ ಸೈಕಲ್ ಏರಿ ನಗರದ ಪರಿಸ್ಥಿತಿ ಅವಲೋಕಿಸಿದ್ರು. ಈ ವೇಳೆ ಭಾರತ ಲಾಕ್​ಡೌನ್​ಗೆ ಜನರ ಸ್ಪಂದನೆ ಹೇಗಿದೆ ಎಂಬುದನ್ನು ಖುದ್ದಾಗಿ ವೀಕ್ಷಣೆ ಮಾಡಿದರು. ಇಂದು ನಗರದ ಎಂ ಜಿ ರಸ್ತೆ, ಐಜಿ ರಸ್ತೆ, ಆಜಾದ್ ವೃತ್ತದಲ್ಲಿ ಪರಿಶೀಲನೆ ನಡೆಸಿದ್ದಾರೆ. ನಂತರ ಸೈಕಲ್ ನಿಲ್ಲಿಸಿ ಪೊಲೀಸರ ಬಳಿ ಕೆಲಹೊತ್ತು ಚರ್ಚಿಸಿ ಮಾಹಿತಿ ಪಡೆದಿದ್ದಾರೆ.

ABOUT THE AUTHOR

...view details