ನೆರೆ ಸಂತ್ರಸ್ತರ ಸಹಾಯಕ್ಕೆ ಇಲ್ಲಿದೆ 'ಕರುಣೆಯ ಗೋಡೆ', ಅಪರೂಪದ ಮಾನವೀಯ ಕಾಯಕ - ಶಿವಮೊಗ್ಗ
ರಾಜ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಎಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರ್ತಿದೆ. ಇಷ್ಟಿದ್ರೂ ಸಮಸ್ಯೆಯ ತೀವ್ರತೆಗೆ ಇವೆಲ್ಲಾ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಸಾರ್ವಜನಿಕರು ಕೈಲಾದಷ್ಟು ಸಹಾಯಹಸ್ತವನ್ನು ನೆರೆ ಸಂತ್ರಸ್ತರತ್ತ ಚಾಚುತ್ತಿದ್ದಾರೆ. ಈ ನಡುವೆ ಶಿವಮೊಗ್ಗದಲ್ಲಿ ಅತ್ಯಂತ ವಿಶಿಷ್ಟವಾಗಿ ಪ್ರವಾಹ ಸಂತ್ರಸ್ತರಿಗೆ ನೆರವು ಒದಗಿಸಲಾಗಿದೆ. ಇದರ ಹೆಸರು 'ಕರುಣೆಯ ಗೋಡೆ'. ಏನಿದು? ಈ ಸ್ಟೋರಿ ನೋಡಿ.