ಹರಿವ ನದಿಯಲ್ಲಿ ಶವ ಹೊತ್ತೊಯ್ದು ಅಂತ್ಯ ಸಂಸ್ಕಾರ! - ಅಂತ್ಯಸಂಸ್ಕಾರಕ್ಕೆ ಪರದಾಟ
ಗುರುಮಠಕಲ್: ಒಂದೆಡೆ ಮಳೆ ಬಂದು ಬೆಳೆ ಹಾನಿಯಾದ್ರೆ, ಮತ್ತೊಂದೆಡೆ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆ ಊರಲ್ಲಿ ಬದುಕಿದ್ರೂ ನೆಮ್ಮದಿ ಇಲ್ಲ.. ಸತ್ತ ಮೇಲೆ ಸಂಬಂಧಿಗಳಿಗೂ ನೆಮ್ಮದಿ ಇಲ್ಲ..ಅಷ್ಟಕ್ಕೂ ಆ ಗ್ರಾಮ ಯಾವುದು? ಅಲ್ಲಿ ನಡಿತಿರೋದೇನು? ಈ ಸ್ಟೋರಿ ನೋಡಿ..