ಕಡಲನಗರಿಯಲ್ಲಿ ಕ್ರಿಸ್ಮಸ್ ಸಂಭ್ರಮ... ಶಾಂತಿಧೂತನಿಗೆ ಕ್ರೈಸ್ತರ ನಮನ - ದಕ್ಷಿಣ ಕನ್ನಡ ಕ್ರಿಸ್ಮಸ್ ಹಚ್ಚ ಆಚರಣೆ ಸುದ್ದಿ
ವಿಶ್ವದಾದ್ಯಂತ ಕ್ರಿಸ್ಮಸ್ ಸಂಭ್ರಮ ಶುರುವಾಗಿದೆ. ವಿವಿಧ ಚರ್ಚ್ಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಕ್ರೈಸ್ತ್ ಸಮುದಾಯದವರ ಮನೆ ಮುಂದೆಯೂ ಕೂಡಾ ಹಬ್ಬ ವಾತಾವರಣ ಕಳೆಗಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕ್ರಿಸ್ಮಸ್ ಸಂಭ್ರಮದ ಝಲಕ್ ಇಲ್ಲಿದೆ ನೋಡಿ..