ಫೇಸ್ಬುಕ್ನಲ್ಲಿ ಲವ್... ಮದುವೆ ಬಳಿಕ ಮಗುವಿನೊಂದಿಗೆ ಗಂಡ ಪರಾರಿ! - ಮದುವೆ ಬಳಿಕ ಮಗುವಿನೊಂದಿಗೆ ಗಂಡ ಪರಾರಿ
ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರೊಂದಿಗೆ ಪ್ರೀತಿ-ಪ್ರೇಮ ಎಂದು ಹೋಗುವ ಯುವತಿಯರೊಮ್ಮೆ ಈ ಸ್ಟೋರಿಯನ್ನು ನೋಡಲೇಬೇಕು. ಧಾರವಾಡದ ಯುವತಿವೋರ್ವಳು ಫೇಸ್ಬುಕ್ನಲ್ಲಿ ಚಂದದ ಫೋಟೊಗಳನ್ನು ನೋಡಿ, ಆತನ ಪ್ರೇಮದ ಬಲೆಗೆ ಬಿದ್ದಿದ್ದಳು. ಕೆಲಸ ಇಲ್ಲದ ಅವನಿಗೆ ಕೈ ತುಂಬಾ ಸಂಬಳ ಬರುವ ಕೆಲಸಾನೂ ಕೊಡಿಸಿ, ಮದುವೆನೂ ಆಗಿದ್ದಳು. ಆದ್ರೆ ಆತ ಮಾಡಿದ್ದನ್ನು ಕೇಳಿದ್ರೆ ನೀವು ಒಂದು ಕ್ಷಣ ದಂಗಾಗಿ ಹೋಗ್ತೀರಾ..