ಕರ್ನಾಟಕ

karnataka

ETV Bharat / videos

ವಾಸ್ತವ ವರದಿ​: ಲಾಕ್​​ಡೌನ್​​ ನಿಂದ ಅತಂತ್ರವಾದ ಕನ್ನಡ ಚಿತ್ರರಂಗದ ಸಹಕಲಾವಿರ ಬದುಕು - Lockdown Effect

By

Published : Apr 24, 2020, 1:01 PM IST

ಲಾಕ್ ಡೌನ್ ನಿಂದ ಕಳೆದ ಒಂದು ತಿಂಗಳಿಂದ ಚಿತ್ರರಂಗದ ಎಲ್ಲಾ ಕೆಲಸ ಬಂದ್ ಆಗಿದೆ. ಇದರಿಂದ‌ ಸಿನಿ ಕಾರ್ಮಿಕರು, ಪೋಷಕ ನಟ-ನಟಿಯರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇನ್ನೂ ಕೆಲವೆಡೆ ದಿನಸಿ ಆಹಾರ ಪದಾರ್ಥಗಳು ವಿತರಿಸಲಾಗುತ್ತಿದೆಯಾದರೂ ಅದು ಎಲ್ಲರ ಕೈಸೇರುತ್ತಿಲ್ಲ. ಹೊತ್ತಿನ ಕೂಳಿಗೆ ಈ ಗತಿಯಾದರೆ ಬಾಡಿಗೆ, ಗ್ಯಾಸ್​ ಇತ್ಯಾದಿಗಳ ವೆಚ್ಚ ಹೇಗೆ ಭರಿಸುವುದು ಎಂದು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದ್ ರಾಜ್ ಈಟಿವಿ ಭಾರತ ಜೊತೆ ತಮ್ಮ ಅಳಲನ್ನು ತೊಡಿಕೊಂಡರು.

ABOUT THE AUTHOR

...view details