ಕರ್ನಾಟಕ

karnataka

ETV Bharat / videos

ಬೈ ಎಲೆಕ್ಷನ್​​ನಲ್ಲಿ ಕೈ ಜೊತೆ ದೋಸ್ತಿ ಇಲ್ಲ ಎಂದ ಕುಮಾರಸ್ವಾಮಿ... ಹೆಚ್​ಡಿಕೆ ಚಿತ್ತ ಉಪ ಚುನಾವಣೆಯತ್ತ! - ಕೈ ಜೊತೆ ದೋಸ್ತಿ ಇಲ್ಲ

By

Published : Aug 4, 2019, 1:47 PM IST

ದೋಸ್ತಿ ಸರ್ಕಾರ ಪತನದಿಂದ ಕುಮಾರಸ್ವಾಮಿ ಕಂಗೆಟ್ಟಿದ್ದಾರಾ? ಪ್ರಸ್ತುತ ಅವರು ನಡೆದುಕೊಳ್ಳುತ್ತಿರುವ ರೀತಿ ಮತ್ತು ಅವರ ಮಾತುಗಳನ್ನ ಕೇಳಿದ್ರೆ ಇದು ನಿಜ ಅನ್ನಿಸದೇ ಇರಲ್ಲ. ಸದ್ಯ ಅಧಿಕಾರ ಕಳೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹೆಚ್​ಡಿಕೆ, ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತಾಡಿದ್ದಾರೆ.

ABOUT THE AUTHOR

...view details