ಕರ್ನಾಟಕ

karnataka

ETV Bharat / videos

ಲೈನ್​ಮ್ಯಾನ್ ಎಡವಟ್ಟು: ಜೀವನ್ಮರಣ ಮಧ್ಯೆ ಗುತ್ತಿಗೆ ನೌಕರ - ಮೈಸೂರು ಜಿಲ್ಲೆ

By

Published : Sep 18, 2019, 5:29 PM IST

ಲೈನ್​ಮ್ಯಾನ್​ ಎಡವಟ್ಟಿನಿಂದಾಗಿ ಗುತ್ತಿಗೆದಾರ ನೌಕರ ದಿನೇಶ್​ ಶಿಂಡೇನಹಳ್ಳಿ (20) ಎಂಬಾತನಿಗೆ ವಿದ್ಯುತ್​ ಶಾಕ್​ ತಗುಲಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ನೌಕರನನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಇಲಾಖೆ ಅಧಿಕಾರಿಗಳ ವಿರುದ್ಧ ನೌಕರನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details