ಕರ್ನಾಟಕ

karnataka

ETV Bharat / videos

ದೇವಿಯ ಕಣ್ಣು ಕಿತ್ತಾಗ ಬಯಲಾಯ್ತು ಪವಾಡ... ಹುಬ್ಬಳ್ಳಿಯಲ್ಲಿ ನಡೆದಿದ್ದೇನು​ ಗೊತ್ತಾ? - ಹುಬ್ಬಳ್ಳಿ ದೇವಸ್ಥಾನ ಸುದ್ದಿ

By

Published : Aug 28, 2019, 12:44 PM IST

ಹುಬ್ಬಳ್ಳಿ ಹೊರವಲಯದಲ್ಲಿರುವ ಮಂಟೂರಲ್ಲಿ ನಲ್ಲಮ್ಮದೇವಿಗೆ ರಾತ್ರೋರಾತ್ರಿ ಕಣ್ಣು ಮೂಡಿದ್ದವು. ಈ ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ದೇವಿ ಪವಾಡ ಕಣ್ತುಂಬಿಕೊಳ್ಳಲು ಭಕ್ತರು ಮುಗಿಬಿದ್ದಿದ್ದರು. ಆದರೆ ದೇವಿಗೆ ಕಣ್ಣು ಬಂದಿದ್ದರ ಹಿಂದಿನ ಅಸಲಿಯತ್ತನ್ನ ಪೊಲೀಸರು ಬಯಲು ಮಾಡಿದ್ದಾರೆ.

ABOUT THE AUTHOR

...view details